¡Sorpréndeme!

ಪೊಲೀಸರೇ ಕಳ್ಳರಾದ್ರೆ ಹೇಗಿರುತ್ತೆ ಅಂತ ಒಮ್ಮೆ ನೋಡಿ | Oneindia Kannada

2021-05-17 268 Dailymotion

ಕಳ್ಳರನ್ನು ಹಿಡಿಯುವ ಪೊಲೀಸ್ ಕಳ್ಳತನ ಮಾಡಿ ಆರಕ್ಷಕರ ಕುರಿತು ಇರುವ ಈ ನಂಬಿಕೆಯನ್ನೇ ಸುಳ್ಳಾಗಿಸುವ ಪ್ರಸಂಗವೊಂದು ಪಂಜಾಬ್ ಪೊಲೀಸ್ ಕಾನ್ಸ್‌ಸ್ಟೇಬಲ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸೈಕಲಿನಲ್ಲಿದ್ದ ಕೋಳಿಯ ಮೊಟ್ಟೆಗಳನ್ನು ಹೆಡ್ ಪಿಸಿ ಕಳ್ಳತನ ಮಾಡಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೇ ಕಳ್ಳತನ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Head constable Pritpal Singh, who is posted in Fatehgarh Sahib, stole eggs from a cart parked on the roadside while its owner had gone somewhere. In the 1:06 minute-long video, Singh can be seen picking up eggs from a cart and keeping them in his uniform's pocket.